Posted inಹನಿಗವನ
ಸಂಗಾತಿಯೇ, ದೇವತೆಯೇ?
ಜೀವನ ಸಂಗಾತಿಯೇ ಅಥವಾ ದೇವತೆಯೇ? ಹೊಂಬಿಸಿಲ ಬಣ್ಣದವಳುಬೆಳದಿಂಗಳ ಕಣ್ಣಿನವಳುಹಾಲಿನಂತ ಮನಸಿನವಳುಹೂವಿನ ಗುಣದವಳುನನ್ನ ಕನಸುಗಳಿಗೆ ಸ್ಫೂರ್ತಿ ತುಂಬಿದವಳುನನ್ನ ಕನಸಿನ ತೇರಿಗೆ ಭುಜಕೊಟ್ಟು ನಡೆದವಳುನನ್ನನ್ನು ನಾನಾಗಿಯೇ ಒಪ್ಪಿಕೊಂಡವಳುಯಾರೂ ನನ್ನ ನಂಬದಾಗ, ನನ್ನಲ್ಲಿ ನಂಬಿಕೆ ಇಟ್ಟವಳುಸಣ್ಣ ಖುಷಿಯಲ್ಲೇ ತೃಪ್ತಿಗೊಂಡವಳುಇದ್ದಾಗಲೂ ಇರದಾಗಲು ಜೊತೆಗೆ ನಿಂತವಳುಇಂತವಳು ಸಿಗುವುದು ಅದೃಷ್ಟವೇ…