Posted inಹನಿಗವನ
ಬಿಡದೆ ಕಾಡುವ ಕಣ್ಣುಗಳು
ಹಾ...ರಾಡುವ.. ಮುಂಗುರುಳ ಜೊತೆ ಕಾ...ದಾಡುವ.. ಕಿರುಬೆರಳು...ಹೊಂ..ಬಿಸಿಲನು. ಹಿಡಿದಿಡುವ ಬಿಡದೆ ಕಾಡುವ ಕಣ್ಣುಗಳು..ಮೈಮರೆತು ನೋಡುತ ನಿಂತರೆ..ಅನಿಸುವುದು ಇವಳೇ ಅಪ್ಸರೆ..ಮನದ ಗೋಡೆಯ ಚಿತ್ತಾರ ನೀನುಒತ್ತಾಸೆಯಾಗಿ ಒಲಿಯುವೆಯ?ಸುಂದರ ಮೇಣದ ವಿನ್ಯಾಸ ನೀನುನನ್ನ ಪ್ರೀತಿಯ ಶಾಖಕೆ ಕರಗುವೆಯ?ಎಳೆ ಹುಡುಗ ನಾನು.... ಏನು ತಿಳಿಯ ದಿನ್ನೂ...ನನ್ನ ತುಂಟ ಮಾತಿಗೆಲ್ಲ…