Posted inDaily prompt fantasy life value
ಯಾವ ಕೆಲಸವನ್ನು ಉಚಿತವಾಗಿ ಮಾಡುತ್ತೀರಿ?
What job would you do for free? ದಿನನಿತ್ಯದ ಜೀವನ ಹೇಗಿರುತ್ತದೆ ಹೇಳಿ? ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಒಂದಲ್ಲ ಒಂದು ಜವಾಬ್ದಾರಿ, ಕೆಲಸದ ಹಿಂದೆ ಓಟ. ಶಾಲೆ, ಕಾಲೇಜು, ಆಫೀಸು, ವ್ಯಾಪಾರ, ಮನೆಗೆಲಸ... ಹೀಗೆ ಒಂದಿಲ್ಲೊಂದು ದುಡಿಮೆ ಇದ್ದೇ…