ಇಂತ ಕೆಲವು ಔಷಧಿ’ಗಳೂ ಇವೆ…

ಇಂತ ಕೆಲವು ಔಷಧಿ’ಗಳೂ ಇವೆ…

ಔಷಧಿ ಎಂದರೆ ಕೇವಲ ಮಾತ್ರೆಗಳಲ್ಲ. ಮಾತ್ರೆಗಳು ಕೇವಲ ನೋವನ್ನು ನಿವಾರಣೆ ಮಾಡಿದರೆ , ಇಲ್ಲಿ ಕೊಟ್ಟಿರುವ ಔಷಧಗಳು ಬೇರು ಸಮೇತ ನಿಮ್ಮ ದೇಹವನ್ನು ರಿಪೇರಿ ಮಾಡುತ್ತವೆ.

1) ವ್ಯಾಯಾಮ ಒಂದು ಔಷಧ !

2) ಬೆಳಗಿನ ನಡಿಗೆಯೇ ಮದ್ದು !

3) ಉಪವಾಸವೇ ಔಷಧ

4) ಕುಟುಂಬದೊಂದಿಗೆ ಆಹಾರವು ಒಂದು ಔಷಧವಾಗಿದೆ !

5) ನಗು ಒಂದು ಔಷಧ !

6) ಗಾಢ ನಿದ್ರೆ ಒಂದು ಔಷಧ !

7) ಆತ್ಮೀಯರೊಂದಿಗೆ ಸಮಯ ಕಳೆಯುವುದೇ ಒಂದು ಔಷಧ !

8) ಯಾವಾಗಲೂ ಸಂತೋಷವಾಗಿರುವುದೇ ಔಷಧ !

9) ಕೆಲವು ಸಂದರ್ಭಗಳಲ್ಲಿ ಮೌನವೂ ಔಷಧಿ !

10) ಎಲ್ಲರಿಗೂ ಸಹಕಾರ ನೀಡುವುದೇ ಒಂದು ಔಷಧ

11) ಒಳ್ಳೆಯ ಸ್ನೇಹಿತ ಔಷಧಿ ಅಂಗಡಿ ಇದ್ದಂತೆ. ಇವೆಲ್ಲವನ್ನೂ ಅನುಸರಿಸಿ ! ಹಣವೂ ಖರ್ಚಾಗುವುದಿಲ್ಲ ! ಹಾಗೆಯೇ ಇದು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.

Comments

No comments yet. Why don’t you start the discussion?

Leave a Reply

Your email address will not be published. Required fields are marked *