Posted inDaily prompt ಚಿಂತನಾ ಲಹರಿ
ಇರುವುದೆಲ್ಲ ಬಿಟ್ಟು ಇರದುರೆಡೆಗೆ ತುಡಿವುದೇ ಜೀವನ..
ನೀವು ಏನಾ ಗಲು ಬಯಸಿದ್ದು, ಏನಾಗಿದ್ದೀರೀ? ನನಗಿನ್ನೂ ಚೆನ್ನಾಗಿ ನೆನಪಿದೆ.. ಶಾಲೆಯಲ್ಲಿ ಅರಳಿದ ಮುಖಗಳಿಂದ ನಾನು ನನ್ನ ಸ್ನೇಹಿತರೆಲ್ಲಾ , "ನಾನು ಸೈಂಟಿಸ್ಟ್ ಆಗ್ತೀನಿ", "ಡಾಕ್ಟರ್ ಆಗ್ತೀನಿ", "ಡೈರೆಕ್ಟರ್ ಆಗ್ತೀನಿ" ಅಂತೆಲ್ಲ ಹೇಳ್ತಿದ್ರು. ಆದ್ರೆ 20 ವರ್ಷ ಆದ್ಮೇಲೆ ಇವಾಗ ಎಷ್ಟೋ…