ಶಿವ – ಭಕ್ತಿ ಗೀತೆ

ಶಿವ – ಭಕ್ತಿ ಗೀತೆ

ಮೃತ್ಯುವ ಜಯಿಸಿದ ಮೃಂತ್ಯುಂಜಯ ಭೂಕುಲವ ಕಾಪಡೋ ಕರುಣಾಮಯ  ನಿರಾಕಾರ ನಿರ್ಗುಣ ನಿಜ ಬಾಂಧವ ಓಂಕಾರ ದಲಿ ನೆನೆವೆ  ಪರಮಶಿವ.. ಪರಮಶಿವ ಸಮಯದ ಗತಿ ನೀನೆ ಸೃಷ್ಠಿಯ ಲಯ ನೀನೆ ಪ್ರತಿ ಜೀವಕಣದಲ್ಲೂ ಚೈತನ್ಯ ನೀನೆ ಶಿವನಾಮ ಜಪದಿಂದ ಭಯವನ್ನೆ ಕಾಣೆ | ಪ|…
ಅಲ್ಲವೋ ನೀನು ವಿಶೇಷ…

ಅಲ್ಲವೋ ನೀನು ವಿಶೇಷ…

ನೀನೊಬ್ಬ ಪ್ರಾಣಿಯೋ ಮನುಷ... ಅಲ್ಲವೋ ನೀನು ವಿಶೇಷ... ಕಾರಿದರೆ  ಭೂಮಿಗೇ ವಿಷ ಆಗುವೆ ನಾಮಾವಾಶೇಷ... ಬಗೆದರೆ ಪ್ರಕೃತಿಗೆ ಕೇಡು ಕರೋನಾವೇ ಉತ್ತರ ನೋಡು [ಪಲ್ಲವಿ] ಆಗೆದಗೆದು ಮಣ್ಣನು  ಕಟ್ಟುತಿರುವೆ ಮಹಲನು ಸಸ್ಯರಾಶಿ ಜೀವಕೊಟಿ ಸಂಕುಲವ ನಾಶ ಮಾಡಿ ಲೋಹದದಿರ ಹೆಕ್ಕುತಿರುವೆ  ಭೂಮಿ…
ಕೈ ತುತ್ತು ಕೊಡುಬಾರೆ

ಕೈ ತುತ್ತು ಕೊಡುಬಾರೆ

ಅಮ್ಮ.. ಚಂದ್ರನ ತೋರಿ ಕೈ ತುತ್ತು ಕೂಡುಬಾರೆ ಮುನಿಸು ಬಂದಿದೆ ನನಗೆ.. ತಿನ್ನಲೊಲ್ಲೆ   ನೀ ಇಲ್ಲದೆ ಚಂದಿರನು ಸೊರಗಿಹನು ಅಮ್ಮ.. ವಸ್ತ್ರವ ನೀಡಿ ಬಾಯ್ತುಂಬಾ ಬೈ ಬಾರೆ ಮಳೆಯಲಿ ನಾ ನೆಂದು ಬಂದಿರುವೆ ನೀನಿರದೆ ಮಳೆಯ ಪರಿವಿಲ್ಲ ಅಮ್ಮ.. ಬೆನ್ನ ತಟ್ಟಿ…
ಉಂಗುರ

ಉಂಗುರ

ನಿನ್ನ ರೂಪವ ಪೂಜಿಸುವ, ಬಡಪಾಯಿ ಹೃದಯಿ ನಾನುನನ್ನ ಒಪ್ಪಿ ಬಿಡು ನೀನು, ತಪ್ಪೇನಿದೇ...ನೀ ಜೊತೆ ಇದ್ದರೆ ಸಾಕು, ನೋವಲ್ಲು ನಗುವೆ ನಾನು ನನ್ನ ಪಕ್ಕ ಬಂದು ನಿಲ್ಲು, ಸದ್ದಿಲ್ಲದೇ...ಅತಿ ಸುಳ್ಳು ಬುರುಕ ನಾನುನಿಜ ಒಂದ ಹೇಳಲೇನುಇರಲಾರೆ ಎಂದೂ ನಾನು.. ನೀನಿಲ್ಲದೇ...ಭೂಮಿಯಂತ ಹುಡುಗಿಗೆಸೂರ್ಯನಾಗಿ…
ಸಂಗಾತಿಯೇ, ದೇವತೆಯೇ?

ಸಂಗಾತಿಯೇ, ದೇವತೆಯೇ?

ಜೀವನ ಸಂಗಾತಿಯೇ ಅಥವಾ ದೇವತೆಯೇ? ಹೊಂಬಿಸಿಲ ಬಣ್ಣದವಳುಬೆಳದಿಂಗಳ ಕಣ್ಣಿನವಳುಹಾಲಿನಂತ ಮನಸಿನವಳುಹೂವಿನ ಗುಣದವಳುನನ್ನ ಕನಸುಗಳಿಗೆ ಸ್ಫೂರ್ತಿ ತುಂಬಿದವಳುನನ್ನ ಕನಸಿನ ತೇರಿಗೆ ಭುಜಕೊಟ್ಟು ನಡೆದವಳುನನ್ನನ್ನು ನಾನಾಗಿಯೇ ಒಪ್ಪಿಕೊಂಡವಳುಯಾರೂ ನನ್ನ ನಂಬದಾಗ, ನನ್ನಲ್ಲಿ ನಂಬಿಕೆ ಇಟ್ಟವಳುಸಣ್ಣ ಖುಷಿಯಲ್ಲೇ ತೃಪ್ತಿಗೊಂಡವಳುಇದ್ದಾಗಲೂ ಇರದಾಗಲು ಜೊತೆಗೆ ನಿಂತವಳುಇಂತವಳು ಸಿಗುವುದು ಅದೃಷ್ಟವೇ…
ಬಿಡದೆ ಕಾಡುವ ಕಣ್ಣುಗಳು

ಬಿಡದೆ ಕಾಡುವ ಕಣ್ಣುಗಳು

ಹಾ...ರಾಡುವ.. ಮುಂಗುರುಳ ಜೊತೆ ಕಾ...ದಾಡುವ.. ಕಿರುಬೆರಳು...ಹೊಂ..ಬಿಸಿಲನು.  ಹಿಡಿದಿಡುವ ಬಿಡದೆ ಕಾಡುವ ಕಣ್ಣುಗಳು..ಮೈಮರೆತು ನೋಡುತ ನಿಂತರೆ..ಅನಿಸುವುದು ಇವಳೇ ಅಪ್ಸರೆ..ಮನದ ಗೋಡೆಯ ಚಿತ್ತಾರ ನೀನುಒತ್ತಾಸೆಯಾಗಿ ಒಲಿಯುವೆಯ?ಸುಂದರ ಮೇಣದ ವಿನ್ಯಾಸ ನೀನುನನ್ನ ಪ್ರೀತಿಯ ಶಾಖಕೆ ಕರಗುವೆಯ?ಎಳೆ ಹುಡುಗ ನಾನು.... ಏನು ತಿಳಿಯ ದಿನ್ನೂ...ನನ್ನ ತುಂಟ ಮಾತಿಗೆಲ್ಲ…
ಅಮ್ಮನ ಋಣ..

ಅಮ್ಮನ ಋಣ..

ಹೇಗೆ ತೀರಿಸಲಿ.. ನಿನ್ನ ಪ್ರೀತಿಯ ಋಣ.. ಈ ಒಂದೇ ಜನ್ಮದಲಿ... ಇನ್ನೊಂದು ಜನ್ಮ ಹುಟ್ಟಿ ನಾ ಬರುವೆ ನಿನಗೇ ಮಗುವಾಗಿ.. ಅಮ್ಮನ ಮುದ್ದು ಮಗನಾಗಿ ನಿನಗಿಂತ ಹೆಚ್ಚೇನೂ ನನಗೆ.. ಜಗದೆಲ್ಲ ಸುಖವೆಲ್ಲ ಕಡೆಗೆ... ನಿನ್ನೊಂದು ಕೈತುತ್ತು ಸಾಕು.. ಸಿಕ್ಕಂತೆ ಅಮೃತದ ಗುಟುಕು.. ಎಲ್ಲ…