ನಂಗೆ ಕಥೆ ಕವನ & ಸಾಹಿತ್ಯ ಅಂದ್ರೆ ತುಂಬಾ ಇಷ್ಟ, ತುಂಬಾ ಕಾದಂಬರಿ ಪುಸ್ತಕಗಳನ್ನು ಓದ್ತೀನಿ. ನಾ ಓದಿದ್ದರ ಬಗ್ಗೆ ಎಲ್ಲಾ ನಿಮ್ಗೂ ಶೇರ್ ಮಾಡಿ ಖುಷಿ ಪಡೋಣ ಅಂತ ಈ ಬ್ಲಾಗ್ ಶುರು ಮಾಡಿದೀನಿ. ನಾನೂ ಅಲ್ಲೋ ಇಲ್ಲೋ ಒಂದು ಅರ್ಥ ಆಗ್ದಿರೋ ಕವನ / ಕಥೆ ಬರೀತೀನಿ, ಅದನ್ನೂ ಶೇರ್ ಮಾಡ್ತೀನಿ ( ಹುಷಾರು !!).
“Embedded Software Engineer” ಆದ್ರು ಮನಸ್ಸು ಮಾತ್ರ ಸಾಹಿತ್ಯದ ಕಡೆನೆ ಎಳೀತಾ ಇರುತ್ತೆ.
ನನ್ನ ಖುಷಿಗೆ ನಾ ಬರೀತೀನಿ, ನಿಮ್ ಖುಷಿಗೆ ನೀವ್ ಇಲ್ಲಿ ಬನ್ನಿ ಓದಿ ಪ್ರೋತ್ಸಾಹ ಕೊಡಿ.
Hi, this is a comment.
To get started with moderating, editing, and deleting comments, please visit the Comments screen in the dashboard.
Commenter avatars come from Gravatar.
ಕವಿತೆ ಚೆನ್ನಾಗಿದೆ 👏😊