ಇರುವುದೆಲ್ಲ ಬಿಟ್ಟು ಇರದುರೆಡೆಗೆ ತುಡಿವುದೇ ಜೀವನ..

ಇರುವುದೆಲ್ಲ ಬಿಟ್ಟು ಇರದುರೆಡೆಗೆ ತುಡಿವುದೇ ಜೀವನ..

ನೀವು ಏನಾ ಗಲು ಬಯಸಿದ್ದು, ಏನಾಗಿದ್ದೀರೀ? ನನಗಿನ್ನೂ ಚೆನ್ನಾಗಿ ನೆನಪಿದೆ.. ಶಾಲೆಯಲ್ಲಿ ಅರಳಿದ ಮುಖಗಳಿಂದ ನಾನು ನನ್ನ ಸ್ನೇಹಿತರೆಲ್ಲಾ , "ನಾನು ಸೈಂಟಿಸ್ಟ್ ಆಗ್ತೀನಿ", "ಡಾಕ್ಟರ್ ಆಗ್ತೀನಿ", "ಡೈರೆಕ್ಟರ್ ಆಗ್ತೀನಿ" ಅಂತೆಲ್ಲ ಹೇಳ್ತಿದ್ರು. ಆದ್ರೆ 20 ವರ್ಷ ಆದ್ಮೇಲೆ ಇವಾಗ ಎಷ್ಟೋ…
ಅಲ್ಲವೋ ನೀನು ವಿಶೇಷ…

ಅಲ್ಲವೋ ನೀನು ವಿಶೇಷ…

ನೀನೊಬ್ಬ ಪ್ರಾಣಿಯೋ ಮನುಷ... ಅಲ್ಲವೋ ನೀನು ವಿಶೇಷ... ಕಾರಿದರೆ  ಭೂಮಿಗೇ ವಿಷ ಆಗುವೆ ನಾಮಾವಾಶೇಷ... ಬಗೆದರೆ ಪ್ರಕೃತಿಗೆ ಕೇಡು ಕರೋನಾವೇ ಉತ್ತರ ನೋಡು [ಪಲ್ಲವಿ] ಆಗೆದಗೆದು ಮಣ್ಣನು  ಕಟ್ಟುತಿರುವೆ ಮಹಲನು ಸಸ್ಯರಾಶಿ ಜೀವಕೊಟಿ ಸಂಕುಲವ ನಾಶ ಮಾಡಿ ಲೋಹದದಿರ ಹೆಕ್ಕುತಿರುವೆ  ಭೂಮಿ…
ಕೈ ತುತ್ತು ಕೊಡುಬಾರೆ

ಕೈ ತುತ್ತು ಕೊಡುಬಾರೆ

ಅಮ್ಮ.. ಚಂದ್ರನ ತೋರಿ ಕೈ ತುತ್ತು ಕೂಡುಬಾರೆ ಮುನಿಸು ಬಂದಿದೆ ನನಗೆ.. ತಿನ್ನಲೊಲ್ಲೆ   ನೀ ಇಲ್ಲದೆ ಚಂದಿರನು ಸೊರಗಿಹನು ಅಮ್ಮ.. ವಸ್ತ್ರವ ನೀಡಿ ಬಾಯ್ತುಂಬಾ ಬೈ ಬಾರೆ ಮಳೆಯಲಿ ನಾ ನೆಂದು ಬಂದಿರುವೆ ನೀನಿರದೆ ಮಳೆಯ ಪರಿವಿಲ್ಲ ಅಮ್ಮ.. ಬೆನ್ನ ತಟ್ಟಿ…
ಉಂಗುರ

ಉಂಗುರ

ನಿನ್ನ ರೂಪವ ಪೂಜಿಸುವ, ಬಡಪಾಯಿ ಹೃದಯಿ ನಾನುನನ್ನ ಒಪ್ಪಿ ಬಿಡು ನೀನು, ತಪ್ಪೇನಿದೇ...ನೀ ಜೊತೆ ಇದ್ದರೆ ಸಾಕು, ನೋವಲ್ಲು ನಗುವೆ ನಾನು ನನ್ನ ಪಕ್ಕ ಬಂದು ನಿಲ್ಲು, ಸದ್ದಿಲ್ಲದೇ...ಅತಿ ಸುಳ್ಳು ಬುರುಕ ನಾನುನಿಜ ಒಂದ ಹೇಳಲೇನುಇರಲಾರೆ ಎಂದೂ ನಾನು.. ನೀನಿಲ್ಲದೇ...ಭೂಮಿಯಂತ ಹುಡುಗಿಗೆಸೂರ್ಯನಾಗಿ…
ಇಂತ ಕೆಲವು ಔಷಧಿ’ಗಳೂ ಇವೆ…

ಇಂತ ಕೆಲವು ಔಷಧಿ’ಗಳೂ ಇವೆ…

ಔಷಧಿ ಎಂದರೆ ಕೇವಲ ಮಾತ್ರೆಗಳಲ್ಲ. ಮಾತ್ರೆಗಳು ಕೇವಲ ನೋವನ್ನು ನಿವಾರಣೆ ಮಾಡಿದರೆ , ಇಲ್ಲಿ ಕೊಟ್ಟಿರುವ ಔಷಧಗಳು ಬೇರು ಸಮೇತ ನಿಮ್ಮ ದೇಹವನ್ನು ರಿಪೇರಿ ಮಾಡುತ್ತವೆ. 1) ವ್ಯಾಯಾಮ ಒಂದು ಔಷಧ ! 2) ಬೆಳಗಿನ ನಡಿಗೆಯೇ ಮದ್ದು ! 3)…
ಬಿಡದೆ ಕಾಡುವ ಕಣ್ಣುಗಳು

ಬಿಡದೆ ಕಾಡುವ ಕಣ್ಣುಗಳು

ಹಾ...ರಾಡುವ.. ಮುಂಗುರುಳ ಜೊತೆ ಕಾ...ದಾಡುವ.. ಕಿರುಬೆರಳು...ಹೊಂ..ಬಿಸಿಲನು.  ಹಿಡಿದಿಡುವ ಬಿಡದೆ ಕಾಡುವ ಕಣ್ಣುಗಳು..ಮೈಮರೆತು ನೋಡುತ ನಿಂತರೆ..ಅನಿಸುವುದು ಇವಳೇ ಅಪ್ಸರೆ..ಮನದ ಗೋಡೆಯ ಚಿತ್ತಾರ ನೀನುಒತ್ತಾಸೆಯಾಗಿ ಒಲಿಯುವೆಯ?ಸುಂದರ ಮೇಣದ ವಿನ್ಯಾಸ ನೀನುನನ್ನ ಪ್ರೀತಿಯ ಶಾಖಕೆ ಕರಗುವೆಯ?ಎಳೆ ಹುಡುಗ ನಾನು.... ಏನು ತಿಳಿಯ ದಿನ್ನೂ...ನನ್ನ ತುಂಟ ಮಾತಿಗೆಲ್ಲ…