Posted inಹನಿಗವನ ಕೈ ತುತ್ತು ಕೊಡುಬಾರೆ ಅಮ್ಮ.. ಚಂದ್ರನ ತೋರಿ ಕೈ ತುತ್ತು ಕೂಡುಬಾರೆ ಮುನಿಸು ಬಂದಿದೆ ನನಗೆ.. ತಿನ್ನಲೊಲ್ಲೆ ನೀ ಇಲ್ಲದೆ ಚಂದಿರನು ಸೊರಗಿಹನು ಅಮ್ಮ.. ವಸ್ತ್ರವ ನೀಡಿ ಬಾಯ್ತುಂಬಾ ಬೈ ಬಾರೆ ಮಳೆಯಲಿ ನಾ ನೆಂದು ಬಂದಿರುವೆ ನೀನಿರದೆ ಮಳೆಯ ಪರಿವಿಲ್ಲ ಅಮ್ಮ.. ಬೆನ್ನ ತಟ್ಟಿ… Posted by princeharish113@gmail.com October 31, 2024