Maleya Nenapu

Maleya Nenapu

ಮಳೆಯ ನೆನಪುMaleYA Nenapu!! ಕಪ್ಪು ಮೋಡಗಳು ಜೊತೆಯಾಗಿ ಬಂದುಭೂಮಿಯ ಮಾಡಿದೆ ತಂಪು..ಹನಿಯೊಂದೊಂದು ಬೀಳುತಿದೆ ಧರೆಗೆತರುತಲಿ ನಿನ್ನ ಒಂದೊಂದೇ ನೆನಪು..ನಿನ್ನೆಲ್ಲ ಭಾವಗಳು ಜೊತೆಗೂಡಿ ಸುರಿಯಲುಎಲ್ಲ ಹನಿಗಳ ಬೊಗಸೆ ತುಂಬಿ ಹಿಡಿಯುತ್ತಾಆಗಿದೆ ನನ್ನ ಮನಸು ತಂಪು..ಬಯಸಿದೆ ನಿನ್ನದೇ ಸನಿಹವತರುತಲೀ ಜೀವನದ ಹೊಸ ಹೊಳಪು... ಗೀತ…
ಸಂಗಾತಿಯೇ, ದೇವತೆಯೇ?

ಸಂಗಾತಿಯೇ, ದೇವತೆಯೇ?

ಜೀವನ ಸಂಗಾತಿಯೇ ಅಥವಾ ದೇವತೆಯೇ? ಹೊಂಬಿಸಿಲ ಬಣ್ಣದವಳುಬೆಳದಿಂಗಳ ಕಣ್ಣಿನವಳುಹಾಲಿನಂತ ಮನಸಿನವಳುಹೂವಿನ ಗುಣದವಳುನನ್ನ ಕನಸುಗಳಿಗೆ ಸ್ಫೂರ್ತಿ ತುಂಬಿದವಳುನನ್ನ ಕನಸಿನ ತೇರಿಗೆ ಭುಜಕೊಟ್ಟು ನಡೆದವಳುನನ್ನನ್ನು ನಾನಾಗಿಯೇ ಒಪ್ಪಿಕೊಂಡವಳುಯಾರೂ ನನ್ನ ನಂಬದಾಗ, ನನ್ನಲ್ಲಿ ನಂಬಿಕೆ ಇಟ್ಟವಳುಸಣ್ಣ ಖುಷಿಯಲ್ಲೇ ತೃಪ್ತಿಗೊಂಡವಳುಇದ್ದಾಗಲೂ ಇರದಾಗಲು ಜೊತೆಗೆ ನಿಂತವಳುಇಂತವಳು ಸಿಗುವುದು ಅದೃಷ್ಟವೇ…