Posted inDaily prompt ಹನಿಗವನ
ಶಿವ – ಭಕ್ತಿ ಗೀತೆ
ಮೃತ್ಯುವ ಜಯಿಸಿದ ಮೃಂತ್ಯುಂಜಯ ಭೂಕುಲವ ಕಾಪಡೋ ಕರುಣಾಮಯ ನಿರಾಕಾರ ನಿರ್ಗುಣ ನಿಜ ಬಾಂಧವ ಓಂಕಾರ ದಲಿ ನೆನೆವೆ ಪರಮಶಿವ.. ಪರಮಶಿವ ಸಮಯದ ಗತಿ ನೀನೆ ಸೃಷ್ಠಿಯ ಲಯ ನೀನೆ ಪ್ರತಿ ಜೀವಕಣದಲ್ಲೂ ಚೈತನ್ಯ ನೀನೆ ಶಿವನಾಮ ಜಪದಿಂದ ಭಯವನ್ನೆ ಕಾಣೆ | ಪ|…