ಉಂಗುರ

ಉಂಗುರ

ನಿನ್ನ ರೂಪವ ಪೂಜಿಸುವ, ಬಡಪಾಯಿ ಹೃದಯಿ ನಾನುನನ್ನ ಒಪ್ಪಿ ಬಿಡು ನೀನು, ತಪ್ಪೇನಿದೇ...ನೀ ಜೊತೆ ಇದ್ದರೆ ಸಾಕು, ನೋವಲ್ಲು ನಗುವೆ ನಾನು ನನ್ನ ಪಕ್ಕ ಬಂದು ನಿಲ್ಲು, ಸದ್ದಿಲ್ಲದೇ...ಅತಿ ಸುಳ್ಳು ಬುರುಕ ನಾನುನಿಜ ಒಂದ ಹೇಳಲೇನುಇರಲಾರೆ ಎಂದೂ ನಾನು.. ನೀನಿಲ್ಲದೇ...ಭೂಮಿಯಂತ ಹುಡುಗಿಗೆಸೂರ್ಯನಾಗಿ…
ಬಿಡದೆ ಕಾಡುವ ಕಣ್ಣುಗಳು

ಬಿಡದೆ ಕಾಡುವ ಕಣ್ಣುಗಳು

ಹಾ...ರಾಡುವ.. ಮುಂಗುರುಳ ಜೊತೆ ಕಾ...ದಾಡುವ.. ಕಿರುಬೆರಳು...ಹೊಂ..ಬಿಸಿಲನು.  ಹಿಡಿದಿಡುವ ಬಿಡದೆ ಕಾಡುವ ಕಣ್ಣುಗಳು..ಮೈಮರೆತು ನೋಡುತ ನಿಂತರೆ..ಅನಿಸುವುದು ಇವಳೇ ಅಪ್ಸರೆ..ಮನದ ಗೋಡೆಯ ಚಿತ್ತಾರ ನೀನುಒತ್ತಾಸೆಯಾಗಿ ಒಲಿಯುವೆಯ?ಸುಂದರ ಮೇಣದ ವಿನ್ಯಾಸ ನೀನುನನ್ನ ಪ್ರೀತಿಯ ಶಾಖಕೆ ಕರಗುವೆಯ?ಎಳೆ ಹುಡುಗ ನಾನು.... ಏನು ತಿಳಿಯ ದಿನ್ನೂ...ನನ್ನ ತುಂಟ ಮಾತಿಗೆಲ್ಲ…