Posted inಹನಿಗವನ
ಅಮ್ಮನ ಋಣ..
ಹೇಗೆ ತೀರಿಸಲಿ.. ನಿನ್ನ ಪ್ರೀತಿಯ ಋಣ.. ಈ ಒಂದೇ ಜನ್ಮದಲಿ... ಇನ್ನೊಂದು ಜನ್ಮ ಹುಟ್ಟಿ ನಾ ಬರುವೆ ನಿನಗೇ ಮಗುವಾಗಿ.. ಅಮ್ಮನ ಮುದ್ದು ಮಗನಾಗಿ ನಿನಗಿಂತ ಹೆಚ್ಚೇನೂ ನನಗೆ.. ಜಗದೆಲ್ಲ ಸುಖವೆಲ್ಲ ಕಡೆಗೆ... ನಿನ್ನೊಂದು ಕೈತುತ್ತು ಸಾಕು.. ಸಿಕ್ಕಂತೆ ಅಮೃತದ ಗುಟುಕು.. ಎಲ್ಲ…