ಅಲ್ಲವೋ ನೀನು ವಿಶೇಷ…

ಅಲ್ಲವೋ ನೀನು ವಿಶೇಷ…

ನೀನೊಬ್ಬ ಪ್ರಾಣಿಯೋ ಮನುಷ... ಅಲ್ಲವೋ ನೀನು ವಿಶೇಷ... ಕಾರಿದರೆ  ಭೂಮಿಗೇ ವಿಷ ಆಗುವೆ ನಾಮಾವಾಶೇಷ... ಬಗೆದರೆ ಪ್ರಕೃತಿಗೆ ಕೇಡು ಕರೋನಾವೇ ಉತ್ತರ ನೋಡು [ಪಲ್ಲವಿ] ಆಗೆದಗೆದು ಮಣ್ಣನು  ಕಟ್ಟುತಿರುವೆ ಮಹಲನು ಸಸ್ಯರಾಶಿ ಜೀವಕೊಟಿ ಸಂಕುಲವ ನಾಶ ಮಾಡಿ ಲೋಹದದಿರ ಹೆಕ್ಕುತಿರುವೆ  ಭೂಮಿ…
ಉಂಗುರ

ಉಂಗುರ

ನಿನ್ನ ರೂಪವ ಪೂಜಿಸುವ, ಬಡಪಾಯಿ ಹೃದಯಿ ನಾನುನನ್ನ ಒಪ್ಪಿ ಬಿಡು ನೀನು, ತಪ್ಪೇನಿದೇ...ನೀ ಜೊತೆ ಇದ್ದರೆ ಸಾಕು, ನೋವಲ್ಲು ನಗುವೆ ನಾನು ನನ್ನ ಪಕ್ಕ ಬಂದು ನಿಲ್ಲು, ಸದ್ದಿಲ್ಲದೇ...ಅತಿ ಸುಳ್ಳು ಬುರುಕ ನಾನುನಿಜ ಒಂದ ಹೇಳಲೇನುಇರಲಾರೆ ಎಂದೂ ನಾನು.. ನೀನಿಲ್ಲದೇ...ಭೂಮಿಯಂತ ಹುಡುಗಿಗೆಸೂರ್ಯನಾಗಿ…
ಸಂಗಾತಿಯೇ, ದೇವತೆಯೇ?

ಸಂಗಾತಿಯೇ, ದೇವತೆಯೇ?

ಜೀವನ ಸಂಗಾತಿಯೇ ಅಥವಾ ದೇವತೆಯೇ? ಹೊಂಬಿಸಿಲ ಬಣ್ಣದವಳುಬೆಳದಿಂಗಳ ಕಣ್ಣಿನವಳುಹಾಲಿನಂತ ಮನಸಿನವಳುಹೂವಿನ ಗುಣದವಳುನನ್ನ ಕನಸುಗಳಿಗೆ ಸ್ಫೂರ್ತಿ ತುಂಬಿದವಳುನನ್ನ ಕನಸಿನ ತೇರಿಗೆ ಭುಜಕೊಟ್ಟು ನಡೆದವಳುನನ್ನನ್ನು ನಾನಾಗಿಯೇ ಒಪ್ಪಿಕೊಂಡವಳುಯಾರೂ ನನ್ನ ನಂಬದಾಗ, ನನ್ನಲ್ಲಿ ನಂಬಿಕೆ ಇಟ್ಟವಳುಸಣ್ಣ ಖುಷಿಯಲ್ಲೇ ತೃಪ್ತಿಗೊಂಡವಳುಇದ್ದಾಗಲೂ ಇರದಾಗಲು ಜೊತೆಗೆ ನಿಂತವಳುಇಂತವಳು ಸಿಗುವುದು ಅದೃಷ್ಟವೇ…